ಗಾಯನ : ಶ್ರೀಮತಿ ವಿದ್ಯಾ (D/O ಶ್ರೀ ಗೋಪಿನಾಥ್ )
ದೇವ ದೇವೇಶ ನಿಗೆ ದೇವರಿಗೆ ಶಾರದಾ ದೇವಿಗೆ ನಮೋ ಎಂಬೆ. ಶಾರದೂಪ್ಪಂತೆ ಮನೆ ಮಾಡು.
ಸಂಜೆ ಪುರಾಣವು ಒಂದೊಂದು ಅರ್ಥವು ಒಂದೊಂದು ತ್ರಿಜಗಳನ್ನು ಆಣೆ ಮಾಡಿ ಪೇಳುವೆನು,
ಒಂದು ತಪ್ಪಿಲ್ಲದೆ ನೀ ಕೇಳು ಹರಿಪಾದರೋಡನೆ ವನದಲ್ಲಿ ನೆಲಸಿಹ ಹರಿಹರ ಮೂರ್ತಿ ಮಲ್ಲಣ್ಣ ಭಟ್ಟರ ಪುರಾಣ ದೀಕ್ಷಿತರ ಕಥೆ ಇದು.
ಎಂದ ಗೀವನಕೆ ಬಂದನೆ ಬಡ ವಿಪ್ರನು ಬಂದರೆ ವರವ ಕೊಡುತ್ತೇನೆನ್ನುತ್ತಿದ್ದ, ಬಂದು ನಿಂತಾಳು ವನದಾಕೆ.
ಮುತ್ತಿನ ಮಡಿಯಾಗಿ ಉಟ್ಟಳಾ ಕಾವಿ ಸೀರೆ ಎತ್ತಿ ಮುಡಿವೋಳು.
ವನ ಜಾಜಿ ಮಲ್ಲಿಗೆಯ ಭಕ್ತವತ್ಸಲನ ಮಡದಿಯು ಬಾಲೆಯು ಕಾಲಿಗೆ ಹೀರೆಯ ಕಡಗ ಲಾವಣ್ಯ ದೊಳಗ್ ಒಂದು ಕಣ್ಣು ಸೂತ್ರ ಹೊಳೆಯುತ್ತ, ನಾರಿ ಮೈಯ್ಯ ತೊಳೆದೇನು.
ಜನನ ಪವಿತ್ರವೂ ಧರಣಿ ಒಪ್ಪುವಂತೆ ತನ್ನ ವನಕೆ ನಡೆದು ಬಂದು ವನದ ಒಳಗೆಲ್ಲಾ ತೆಲುಗು ಹುಲ್ಲು ಬಹಳ ಈಶಾನ್ಯದ ಮೂಲೆಗಳಿಗೆ ಸೇರಿಸಲಾರೆ.
ನೆಡೆಸು ನೀನಿದ್ದ ಗುಡಿಸಿಲಿಗೆ. ಹಣ್ಣುಕಾಯಿಯೂ ಬಣ್ಣದಲ್ಲಿ ಬಾಳೆಯೂ ಬಣ್ಣಬಣ್ಣವಾಗಿ ಕೊಯ್ದುನೆಂದು ಬಡವಿಪ್ರ ಬಂದು ನೆಲೆಸಿದನು
ಮುದುಕೀನ ಪತಿಯ ಭಾರವನು ಸತಿಯು ತಾ ನೋಡುತ್ತಾ ಅತಿಶೈಲದಿಂ ಒಳಗೋಪ್ಪಿ ಕರೆದು ಹಣ್ಣನು ಕೊಡಲು ಪತಿಗೆ ಶ್ರೀ ಕರವ ಮುಗಿದಾಳು.
ಒಂದಾದರೂ ಒಂದಿಲ್ಲ ಬಂದರೂ ಉಣಲಿಲ್ಲ ತಂದಿರಿ ಮನೆಗೆ ಮುದುಕೀನ ಇಂತೆಂದು ಬಂದು ನುಡಿದಾಳು
ಪತಿವ್ರತೆ ಆರ್ತಿಇನ್ ಮಣಿ ಹಾಕಿ ಭಕ್ತಿಯಲ್ಲಿ ಕಾಲ್ತೊಳೆದು ಉತ್ತಮದ ಉದಕ, ಕುಡಿಯೋಣ ತಂದಿರಿಸಿ ಎಚ್ಚರನೆ ಅಡಿಗೆಗೆ ತೊಡಗ್ಯಾಳು.
ನಿತ್ಯ ಬ್ರಹ್ಮಜ್ಞಾನವನ್ನು ತಪ್ಪಾದರೆ ಮಾಡಿದಿರಿ ಹೆತ್ತಮ್ಮ ಹಸ್ತಿರಿ ಉಣಲೇಳಿ,
...... Under construction.