ಎಲ್ಲಾ ಕಳಸಾಪುರ ವಿಪ್ರ ಬಾಂಧವರಿಗೆ ನಮಸ್ಕಾರ. ಇದು ಕಳಸಾಪುರ ವಿಪ್ರ ಸಮುದಾಯಕ್ಕೆ ಉಪಯುಕ್ತವಾಗುವ ಮತ್ತು ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವ ಒಂದು ವೇದಿಕೆಯಾಗಬೇಕೆಂದು ಉದ್ದೇಶಿಸಲಾಗಿದೆ.
ನಿಮ್ಮೆಲ್ಲರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಕಳಸಾಪುರದ ಹಬ್ಬಗಳ ಆಚರಣಾ ವಿಧಾನ, ನಮ್ಮ ಹಿರಿಯರು ಬಗ್ಗೆ ಮಾಹಿತಿ, ವ್ರತ ವಿಧಾನ ಮತ್ತು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪ್ರಕಟಿಸುವ ಯೋಜನೆಇದೆ.